ನಟಿ ದೀಪ್ತಿಕಾಪ್ಸೆಗೆ ಸೆಕ್ಸ್ ವರ್ಕರ್ಸ್ ಬೇಕೆಂದು ಅಪರಿಚಿತನಿಂದ ಅಶ್ಲೀಲ ಸಂದೇಶ ರವಾನೆ
ಬುಧವಾರ, 14 ಫೆಬ್ರವರಿ 2018 (11:57 IST)
ಬೆಂಗಳೂರು: ವಾಟ್ಸಾಪ್ ನಲ್ಲಿ ನಟಿ ದೀಪ್ತಿಕಾಪ್ಸೆಗೆ ಅಪರಿಚಿತ ಯುವಕನೊಬ್ಬ ಸೆಕ್ಸ್ ವರ್ಕರ್ಸ್ ಬೇಕೆಂದು ಅಶ್ಲೀಲವಾಗಿ ಸಂದೇಶವೊಂದನ್ನು ಕಳುಹಿಸಿದ್ದಾನೆ. ಈ ಮಸೇಜ್ ಗೆ ನಟಿ ದೀಪ್ತಿಕಾಪ್ಸೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಜತೆಗೆ ನಿನ್ನ ಅಮ್ಮ ಅಥವಾ ತಂಗಿ ಬರಬಹುದು ಅಂತ ಪ್ರಶ್ನೆಯನ್ನು ಕೂಡ ನಟಿ ಕೇಳಿದ್ದಾರೆ. ದೀಪಿಕಾ ಅವರ ಖಡಕ್ ಪ್ರತಿಕ್ರಿಯೆಗೆ ಯುವಕ ತಣ್ಣಗಾಗಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ