ನೀವು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂದಿದ್ದಕ್ಕೆ ಹಾಸ್ಯನಟ ಚಿಕ್ಕಣ್ಣ ಆಂಕರ್ ಅನುಶ್ರೀಗೆ ಹೇಳಿದ್ದೇನು ಗೊತ್ತಾ?
‘ನಾನು ಕಲರ್, ಹೈಟ್ ವೈಟು ಎಲ್ಲಾ ಇಲ್ಲ. ನನ್ನ ಫಿಗರ್ ನೋಡಿ ಚೆನ್ನಾಗಿರೋ ಹುಡುಗಿ ಸಿಗಬೇಕು ಎಂದು ಆಸೆ ಪಡಕ್ಕಾಗುತ್ತಾ? ಹುಡುಗಿಗೆ ಒಳ್ಳೆ ಮನಸ್ಸಿದ್ದರೆ ಸಾಕು’ ಎಂದು ಚಿಕ್ಕಣ್ಣ ನಗುತ್ತಾ ಹೇಳಿದ್ದಾರೆ. ಹಾಗಿದ್ದರೂ ಸದ್ಯಕ್ಕೆ ಮದುವೆಯಾಗುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಚಿಕ್ಕಣ್ಣ ಹೇಳಿದ್ದಾರೆ.