ಕಿಚ್ಚ ಸುದೀಪ್ ಗೆ ಸ್ಮರಣೀಯ ಗಿಫ್ಟ್ ಕೊಟ್ಟ ಅನಿಲ್ ಕುಂಬ್ಳೆ

ಭಾನುವಾರ, 22 ಆಗಸ್ಟ್ 2021 (09:03 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರ್ತ್ ಡೇಗೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಸ್ಮರಣೀಯ ಗಿಫ್ಟ್ ಕೊಟ್ಟಿ‍ದ್ದಾರೆ.


ಸುದೀಪ್ ಬರ್ತ್ ಡೇ ಸೆಪ್ಟೆಂಬರ್ 2 ರಂದು ಇದ್ದು, ಈಗಲೇ ಅವರ ಬರ್ತ್ ಡೇ ಸಿಡಿಪಿ ಬಿಡುಗಡೆಯಾಗಿದೆ. ಈ ಸಿಡಿಪಿ ಬಿಡುಗಡೆ ಮಾಡಿರುವುದು ಅನಿಲ್ ಕುಂಬ್ಳೆ.

ತಮ್ಮ ಬರ್ತ್ ಡೇ ಸಿಡಿಪಿಯನ್ನು ಅನಿಲ್ ಕುಂಬ್ಳೆ ಬಿಡುಗಡೆ ಮಾಡಿರುವುದಕ್ಕೆ ಖುಷಿಯಾಗಿರುವ ಸುದೀಪ್ ‘ಇದಕ್ಕಿಂತ ದೊಡ್ಡ ಉಡುಗೊರೆ ಏನು ನಿರೀಕ್ಷಿಸಲಿ? ನಿಜಕ್ಕೂ ಇದು ನನಗೆ ಗೌರವ ಮತ್ತು ವಿನೀತನಾಗಿಸಿದೆ’ ಎಂದು ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ