ಮುಂಬೈಗೆ ಮತ್ತೊಂದು ಹೆಸರಿಟ್ಟ ನಟಿ ಕಂಗನಾ ರಣಾವತ್
ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಜರಿದಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ಮಹಾರಾಷ್ಟ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಪಿಒಕೆ ಎಂದು ನಾನು ಹೇಳಿದ್ದೆ, ಆದರೆ ನಾನು ಸಿರಿಯಾ ಎಂದು ಹೇಳಬೇಕಾಗಿತ್ತು. ಯಾಕೆಂದರೆ ಭಾರತವು ಸಿರಿಯಾದಂತಿದೆ ಎಂದು ರಾಹುಲ್ ಗಾಂಧಿ ಹೇಳಿದಾಗ ಯಾರೂ ಅವರನ್ನು ಕೊಂದಿಲ್ಲ ಅಥವಾ ಅವರ ಮನೆಯನ್ನು ಕೆಡವಿಲ್ಲ ಎಂದರು.