ರೆಬಲ್ ಸ್ಟಾರ್ ಅಂಬರೀಶ್ ಬರ್ತ್ ಡೇಗೆ ಅಂತ ರಿ ರಿಲೀಸ್

ಶನಿವಾರ, 13 ಮೇ 2023 (09:30 IST)
Photo Courtesy: Twitter
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬಕ್ಕೆ ಈ ಬಾರಿ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಗಲಿದೆ.

ಮೇ 29 ರಂದು ಅಂಬಿ ಜನ್ಮ ಜಯಂತಿಯಿದೆ. ಈ ದಿನ ಅವರ ಎವರ್ ಗ್ರೀನ್ ಹಿಟ್ ಸಿನಿಮಾ ಅಂತ ಸಿನಿಮಾವನ್ನು ಥಿಯೇಟರ್ ನಲ್ಲಿ ರಿ ರಿಲೀಸ್ ಮಾಡಲಾಗುತ್ತದೆ.

1981 ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾವನ್ನು ಈಗ ಹೊಸ ತಂತ್ರಜ್ಞಾನ ಅಳವಡಿಸಿ ರಿ ರಿಲೀಸ್ ಮಾಡಲಾಗುತ್ತಿದೆ. ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾದ ನಿರ್ದೇಶಕರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ