ಸಿನಿಮಾದಲ್ಲಿ ನಟಿಸಲು ಅವಕಾಶಕ್ಕಾಗಿ ಕಾಯುತ್ತಿದ್ದೀರಾ? ಹಾಗಿದ್ದರೆ ಇಲ್ಲಿ ನೋಡಿ

ಬುಧವಾರ, 26 ಫೆಬ್ರವರಿ 2020 (09:11 IST)
ಬೆಂಗಳೂರು: ಸಿನಿಮಾದಲ್ಲಿ ನಟಿಸಬೇಕು, ಕಲಾವಿದರಾಗಬೇಕು ಎಂಬ ಆಸೆ ಹೊಂದಿದ್ದೀರಾ? ಹಾಗಿದ್ದರೆ ನಿಮಗೆ ಇಲ್ಲಿದೆ ಒಂದು ಸುವರ್ಣಾವಕಾಶ.


ಇಂಡಿಯನ್ ಫಿಲಂ ಮೇಕರ್ಸ್ ನಿರ್ಮಾಣ ಸಂಸ್ಥೆ ‘ಥ್ರಿಲ್ಲರ್’ ಎಂಬ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದೆ.

ನಾಯಕ ನಟ-ನಟಿ, ಪೋಷಕ ಪಾತ್ರಧಾರಿಗಳಿಗೆ ಅವಕಾಶ ನೀಡುತ್ತಿದ್ದು, ಇದೇ ಫೆಬ್ರವರಿ 29 ರಿಂದ ಮಾರ್ಚ್ 1 ರವರೆಗೆ ಎಂಜಿ ರೋಡ್ ನಲ್ಲಿರುವ ಹೋಟೆಲ್ ಎಂಪೈರ್ ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಅಡಿಷನ್ ನಲ್ಲಿ ಭಾಗವಹಿಸಿ ಅವಕಾಶ ಪಡೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ