ಅಪ್ಪು ಫುಡ್ ಫೆಸ್ಟಿವಲ್ ನಲ್ಲಿ ಭಾಗಿಯಾದ ಅಶ್ವಿನಿ ಪುನೀತ್
ಪುನೀತ್ ಮೆಚ್ಚಿನ ಆಹಾರ ಸೇವಿಸಿ ಅಭಿಮಾನಿಗಳು, ಸ್ನೇಹಿತರು, ಕುಟುಂಬಸ್ಥರು ಅಪ್ಪು ಫುಡ್ ಫೆಸ್ಟಿವಲ್ ನ್ನು ಅರ್ಥಪೂರ್ಣವಾಗಿಸುತ್ತಿದ್ದಾರೆ.
ಇದೀಗ ಸ್ವತಃ ಅಶ್ವಿನಿ ಪುನೀತ್ ಫುಡ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದಾರೆ. ವಿವಿ ಪುರಂನ ಫುಡ್ ಸ್ಟ್ರೀಟ್ ನಲ್ಲಿ ಪುನೀತ್ ಇಷ್ಟಪಡುತ್ತಿದ್ದ ದೋಸೆ ಸೇವಿಸಿದ್ದಾರೆ ಅಶ್ವಿನಿ.