ಶಾರುಖ್ ಖಾನ್ ಮನೆಗೆ ಏನಾಯ್ತು? ಫ್ಯಾಮಿಲಿಗೆ ಬಿಗ್ ಟೆನ್ಶನ್

ಮಂಗಳವಾರ, 21 ಜುಲೈ 2020 (19:30 IST)
ಬಾಲಿವುಡ್ ನ ಹಿರಿಯ ನಟರು ಹಾಗೂ ಅವರ ಕುಟುಂಬಗಳಿಗೆ ಕೊರೊನಾ ವೈರಸ್ ತಗುಲಿದೆ. ಈ ನಡುವೆ ಕಿಂಗ್ ಖಾನ್ ಹೊಸ ಸೇಫ್ಟಿ ಐಡಿಯಾಗೆ ಮೊರೆ ಹೋಗಿದ್ದಾರೆ.

ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಕೊರೊನಾದಿಂದ ತಪ್ಪಿಸಿಕೊಳ್ಳಲು ಮುಂಜಾಗೃತೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಶಾರುಖ್ ತಮ್ಮ ಮನೆ ಮನ್ನತ್ ಅನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಂದ ಮುಚ್ಚಿಸಿದ್ದಾರೆ.

ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೊರೊನಾ ವೈರಸ್ ನಿಂದ ರಕ್ಷಣೆಗಾಗಿ ಶಾರುಖ್ ಖಾನ್ ಹೀಗೆ ಮಾಡಿದ್ದಾರೆ ಅಂತ ಒಂದಷ್ಟು ಜನರು ಹೇಳುತ್ತಿದ್ದರೆ ಮತ್ತೊಂದಿಷ್ಟು ಜನರು ಮಳೆಗಾಗಿ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ ಎನ್ನುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ