ವಾಣಿಜ್ಯೋದ್ಯಮಿ, ನಿರ್ಮಾಪಕ ವರುಣ್ ಮಣಿಯನ್ರನ್ನು ಮದುವೆಯಾಗುತ್ತಿರುವುದಾಗಿ ಈ ಹಿಂದೊಮ್ಮೆ ತ್ರಿಷಾ ಪ್ರಕಟಿಸಿದ್ದರು. ಇವರಿಬ್ಬರಿಗೂ ಅದ್ದೂರಿಯಾಗಿ ನಿಶ್ಚಿತಾರ್ಥವು ನಡೆದಿತ್ತು. ಆದರೆ ಸಿನಿಮಾಗಳಲ್ಲಿ ಅಭಿನಯಿಸಬೇಡವೆಂದು ವರುಣ್ ಹೇಳಿದ್ದ ಕಾರಣ ತ್ರಿಷಾ ಆತನೊಂದಿಗೆ ಸಂಬಂಧ ಮುರಿದುಕೊಂಡಿದ್ದರು.
ಸದ್ಯಕ್ಕೆ ಇಬ್ಬರು ಪ್ರೇಮಿಸಿಕೊಳ್ಳುತ್ತಿದ್ದಾರೆಂದು, ಶೀಘ್ರದಲ್ಲೇ ಮದುವೆ ಸಹ ಮಾಡಿಕೊಳ್ಳಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಇತ್ತೀಚೆಗೆ ಬಿಂದು ಮಾಧವಿ ಯಾವುದೇ ಚಿತ್ರಗಳನ್ನೂ ಒಪ್ಪಿಕೊಳ್ಳದಿರುವುದು ಇನ್ನಷ್ಟು ಪುಷ್ಟಿ ನೀಡಿದೆ.