ಬಾಲಿವುಡ್ ನಟಿ ಅರೆಸ್ಟ್ : ಆ ಫೋಟೋ ವೈರಲ್
ಬಾಲಿವುಡ್ ನಟ ಸುಶಾಂತ ಸಿಂಗ ರಜಪೂತ್ ರ ಗೆಳತಿ ರಿಯಾ ಚಕ್ರವರ್ತಿಯನ್ನು ಎನ್ ಸಿ ಬಿ ಪೊಲೀಸರು ಬಂಧನ ಮಾಡಿರೋದಕ್ಕೆ ಸುಶಾಂತ್ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಸುಶಾಂತ ಸಿಂಗ್ ರ ಸಹೋದರಿ ಕೃತಿ ಸಹಜವಾಗಿ ಸಂತಸಗೊಂಡಿದ್ದಾರೆ.
ದೇವರು ನಮ್ಮ ಜೊತೆಗೆ ಇದ್ದಾನೆ. ಗುಡ್ ನ್ಯೂಸ್ ಎಂದು ಕೃತಿ ಬರೆದಿರುವ ವಾಟ್ಸಪ್ ನ ಫೋಟೋ ಹರಿದಾಡುತ್ತಿದೆ.