ಚಾರ್ಲಿಯ ಹೊಸ ಹಾಡು ಇಂದು ರಿಲೀಸ್
ಈಗಾಗಲೇ ಟ್ರೈಲರ್ ಮೂಲಕ ಎಲ್ಲರ ಗಮನ ಸೆಳೆದಿರುವ ಚಾರ್ಲಿ ಸಿನಿಮಾದ ಹಾಡೂ ಸೂಪರ್ ಹಿಟ್ ಆಗಿದ್ದವು. ಇಂದು ಹಾಡಿನ ಜೊತೆಗೆ ಮೇಕಿಂಗ್ ಝಲಕ್ ಕೂಡಾ ವೀಕ್ಷಿಸಬಹುದು ಎಂದು ಚಿತ್ರತಂಡ ಹೇಳಿದೆ.
ರಕ್ಷಿತ್ ಜೊತೆಗೆ ನಾಯಿಯೂ ಪ್ರಮುಖ ಪಾತ್ರ ವಹಿಸಿರುವುದರಿಂದ ಪ್ರಾಣಿ ಪ್ರಿಯರಿಗೆ ಈ ಸಿನಿಮಾ ಇಷ್ಟವಾಗುವುದು ಖಂಡಿತಾ. ಜೂನ್ 10 ರಂದು ಥಿಯೇಟರ್ ನಲ್ಲಿ ಸಿನಿಮಾ ತೆರೆ ಕಾಣಲಿದೆ.