ಆರ್ ಆರ್ ಆರ್ ಚಿತ್ರದ ಕ್ಲೈಮಾಕ್ಸ್ ದೃಶ್ಯ ಸೋರಿಕೆ

ಶುಕ್ರವಾರ, 5 ಮಾರ್ಚ್ 2021 (11:43 IST)
ಹೈದರಾಬಾದ್ : ರಾಜಮೌಳಿ ಅವರು ಬಹುನಿರೀಕ್ಷೆಯ ‘ಆರ್ ಆರ್ ಆರ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಇದರಲ್ಲಿ ಸ್ಟಾರ್ ನಟರಾದ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ನಟಿಸುತ್ತಿದ್ದಾರೆ.

ಇತ್ತೀಚಿನ ವರದಿಯ ಪ್ರಕಾರ ಆರ್ ಆರ್ ಆರ್ ಚಿತ್ರದ ದೃಶ್ಯೆ  ಸೋರಿಕೆಯಾಗಿದೆಯಂತೆ. ರಾಮ್ ಚರಣ್  ಮತ್ತು ಜೂನಿಯರ್ ಎನ್ ಟಿಆರ್  ಅವರ 2 ಸೋರಿಕೆಯಾದ ದೃಶ್ಯಗಳು ಇಂಟರ್ ನೆಟ್ ನಲ್ಲಿ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ