ಟಾಲಿವುಡ್ ನಟ ಸೂರ್ಯ-ಜ್ಯೋತಿಕಾ ದಂಪತಿ ವಿರುದ್ಧ ಎಫ್ ಐಅರ್ ಗೆ ಆದೇಶ
ಟಾಲಿವುಡ್ ನ ಸ್ಟಾರ್ ದಂಪತಿ ಮತ್ತು ಜೈ ಭೀಮ್ ನಿರ್ದೇಶಕ ಜ್ಞಾನವೇಲ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಚೆನ್ನೈನ ನ್ಯಾಯಾಲಯ ಆದೇಶ ನೀಡಿದೆ.
ಒಂದು ತಿಂಗಳ ಹಿಂದೆ ನ್ಯಾಯಾಲಯದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಇದೀಗ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.