ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಮದುವೆ ಶಾಸ್ತ್ರ ಶುರು

ಮಂಗಳವಾರ, 9 ಫೆಬ್ರವರಿ 2021 (10:02 IST)
ಬೆಂಗಳೂರು: ರೀಲ್ ಲೈಫ್ ನಿಂದ ರಿಯಲ್ ಲೈಫ್ ನಲ್ಲೂ ಜೋಡಿಯಾಗಲು ಹೊರಟಿರುವ ನಟ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಮದುವೆ ಶಾಸ್ತ್ರಗಳು ಆರಂಭವಾಗಿದೆ.


ಭಾನುವಾರ ಫೆಬ್ರವರಿ 14 ರಂದು ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕಾಗಿ ಮಿಲನಾ ಮನೆಯಲ್ಲಿ ನಿನ್ನೆಯಿಂದಲೇ ಶಾಸ್ತ್ರಗಳು ಆರಂಭವಾಗಿದೆ. ತಮ್ಮ ಮನೆಯ ಸಾಂಪ್ರದಾಯಿಕ ಶಾಸ್ತ್ರವೊಂದರ ವಿಡಿಯೋ ಪ್ರಕಟಿಸಿರುವ ಮಿಲನಾ ಮದುವೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ