ಕೊರೋನಾದಿಂದ ಆಪ್ತನನ್ನು ಕಳೆದುಕೊಂಡ ಡಿ ಬಾಸ್ ದರ್ಶನ್

ಬುಧವಾರ, 12 ಮೇ 2021 (09:05 IST)
ಬೆಂಗಳೂರು: ಕೊರೋನಾ ಬಡವ-ಬಲ್ಲಿದ ಎಂದು ಎಲ್ಲರನ್ನೂ ಬಿಡದೇ ಕಾಡುತ್ತಿದೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತ ವಿಷ್ಣು ಕೊರೋನಾಗೆ ಬಲಿಯಾಗಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಬಾಡಿಗಾರ್ಡ್ ಆಗಿ ಅವರನ್ನು ಎಲ್ಲೇ ಹೋದರೂ ಹಿಂಬಾಲಿಸುತ್ತಿದ್ದ ವಿಷ್ಣು ಈಗ ಕೊರೋನಾಗೆ ಬಲಿಯಾಗಿದ್ದಾರೆ.

ದರ್ಶನ್ ಗೆ ಈ ಲಾಕ್ ಡೌನ್ ವೇಳೆ ತಮ್ಮ ಫಾರ್ಮ್ ಹೌಸ್ ನಲ್ಲಿದ್ದು, ತೋಟದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಈ ದುಃಖದ ವಿಚಾರ ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ