ಧ್ರುವ ಸರ್ಜಾ ಆರೋಗ್ಯದ ಬಗ್ಗೆ ಹರಿದಾಡಿದ ಸುದ್ದಿ: ನಿಜಾಂಶವೇನು ಗೊತ್ತಾ?

ಶನಿವಾರ, 4 ಜುಲೈ 2020 (10:00 IST)
ಬೆಂಗಳೂರು: ಅಣ್ಣ ಚಿರಂಜೀವಿ ಸರ್ಜಾ ಸಾವಿನ ದುಃಖದಲ್ಲಿರುವ ಧ್ರುವ ಸರ್ಜಾ ಲೋ ಬಿಪಿ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಅವರು ಸದ್ಯಕ್ಕೆ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.


ಅಣ್ಣನ ಅಕಾಲಿಕ ಮರಣದಿಂದಾಗಿ ನೋವಿನಲ್ಲಿರುವ ಧ್ರುವ ಕೊಂಚ ಅಸ್ವಸ್ಥರಾಗಿದ್ದು ನಿಜ. ಆದರೆ ಈಗ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಅವರು ಹೊರಗಡೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಮನೆಯಲ್ಲಿಯೇ ಕುಟುಂಬದ ಜತೆ ಕಾಲ ಕಳೆಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ