ಪೊಗರು ಅಡಿಯೋ ಲಾಂಚ್ ನಲ್ಲಿ ಅಣ್ಣನ ನೆನೆದು ಭಾವುಕರಾದ ಧ್ರುವ ಸರ್ಜಾ

ಸೋಮವಾರ, 15 ಫೆಬ್ರವರಿ 2021 (08:58 IST)
ಬೆಂಗಳೂರು: ದಾವಣಗೆರೆಯಲ್ಲಿ ನಿನ್ನೆ ಸಂಜೆ ನಡೆದ ಪೊಗರು ಅಡಿಯೋ ಲಾಂಚ್ ವೇಳೆ ಅಣ್ಣ ಚಿರಂಜೀವಿ ಸರ್ಜಾ ನೆನೆದು ಧ್ರುವ ಸರ್ಜಾ ಭಾವುಕರಾದ ಘಟನೆ ನಡೆದಿದೆ.


ಯಾವತ್ತೂ ಫಸ್ಟ್ ಡೇ ಫಸ್ಟ್ ಶೋ ಅಣ್ಣನ ಜೊತೆ ನೋಡ್ತಿದ್ದೆ. ಆದರೆ ಈ ಸಲ ಅಣ್ಣ ಇಲ್ಲ. ಅವನ ಸ್ಥಾನ ತುಂಬಲು ಯಾರಿಗೂ ಸಾಧ‍್ಯವಿಲ್ಲ. ಈ ಸಲ ನನ್ನ ಗಾಡ್ ಫಾದರ್ ಅರ್ಜುನ್ ಅಂಕಲ್ ಜೊತೆ ನೋಡ್ತೀನಿ. ನೀವೆಲ್ಲಾ ಸಿನಿಮಾ ನೋಡಿ ನನಗೆ ಹಾರೈಸಿ. ನಮಗೆ ತೋರಿದ ಪ್ರೀತಿ ನಮ್ಮ ಬೇಬಿ ಚಿರು ಸರ್ಜಾ ಮೇಲೂ ಇರಲಿ’ ಎಂದು ಧ್ರುವ ಅಡಿಯೋ ಲಾಂಚ್ ವೇಳೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ