ನಿರ್ದೇಶಕ ಮಹೇಶ್ ಭಟ್ – ನಟಿ ಜಿಯಾ ಖಾನ್ ವಿಡಿಯೋ ಫುಲ್ ವೈರಲ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ಗೆಳತಿ ರಿಯಾ ಚಕ್ರವರ್ತಿ ಹಾಗೂ ನಿರ್ದೇಶಕ ಮಹೇಶ್ ಭಟ್ ನಡುವಿನ ವಾಟ್ಸಪ್ ಚಾಟ್ ವೈರಲ್ ಆಗಿವೆ.
ಈ ವೀಡಿಯೊ 2000 ರ ದಶಕದ ಆರಂಭದ್ದು ಎನ್ನಲಾಗಿದೆ. ಮಹೇಶ್ ಮತ್ತು ಜಿಯಾ ತುಂಬಾ ಕ್ಲೋಸ್ ಆಗಿ ವಿಡಿಯೋದಲ್ಲಿ ನಗುತ್ತಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಮತ್ತು ರಿಯಾ ಚಕ್ರವರ್ತಿ ಅವರ ಸಂಬಂಧದಲ್ಲಿ ಮಹೇಶ್ ಭಟ್ ಅವರ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ.