ಪ್ರಭಾಸ್ ‘ರಾಧೆ ಶ್ಯಾಮ’ ಚಿತ್ರದ ಮೋಷನ್ ಪೋಸ್ಟರ್ ಗಳಿಸಿದ ವಿವ್ಸ್ ಎಷ್ಟು ಗೊತ್ತಾ?
ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ 24 ಗಂಟೆಗಳಲ್ಲಿ 6 ಮಿಲಿಯನ್ ಟ್ವೀಟ್ ಪಡೆದು ದಾಖಲೆ ನಿರ್ಮಿಸಿದೆ. ಇದೀಗ ಈ ಚಿತ್ರದ ಪೋಸ್ಟರ್ ಕೂಡ 24 ಗಂಟೆಗಳಲ್ಲಿ 15 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು, ಆ ಮೂಲಕ ಈ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ ಎನ್ನಲಾಗಿದೆ.