ಅನ್ ಲಾಕ್ ಬಳಿಕ ಬಿಡುಗಡೆಯಾಗುವ ಮೊದಲ ಸಿನಿಮಾ ಯಾವುದು?

ಶನಿವಾರ, 10 ಅಕ್ಟೋಬರ್ 2020 (16:32 IST)
ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಚಿತ್ರಮಂದಿರಗಳು ರೀ ಓಪನ್ ಆಗುತ್ತಿವೆ.

ಈ ನಡುವೆ ಅಕ್ಟೋಬರ್ 15 ರಂದು ಚಿತ್ರಮಂದಿರಗಳು ಮತ್ತೆ ತೆರೆದುಕೊಳ್ಳುತ್ತಿದ್ದಂತೆ ಇಶಾನ್ ಖಟ್ಟರ್ ಮತ್ತು ಅನನ್ಯಾ ಪಾಂಡೆ ಅಭಿನಯದ ಖಾಲಿ ಪೀಲಿ ಸಿನಿಮಾ ತೆರೆ ಮೇಲೆ ಬಿಡುಗಡೆಯಾಗುವ ಮೊದಲ ಬಾಲಿವುಡ್ ಚಿತ್ರವಾಗಿದೆ.

ಇಶಾನ್ ಖಟ್ಟರ್ ಮತ್ತು ಅನನ್ಯಾ ಪಾಂಡೆ ಅಭಿನಯದ ಖಾಲಿ ಪೀಲಿ ಸಿನಿಮಾವನ್ನು ಸುಲ್ತಾನ್ ಮತ್ತು ಟೈಗರ್ ಜಿಂದಾ ಹೈ ಹೆಲ್ಮರ್ ಅಲಿ ಅಬ್ಬಾಸ್ ಜಾಫರ್ ನಿರ್ಮಿಸಿದ್ದಾರೆ.

ಅಕ್ಟೋಬರ್ 15 ರಂದು ಸಿನೆಮಾ ಹಾಲ್‌ಗಳು ಮತ್ತೆ ತೆರೆಯುತ್ತಿರುವುದರಿಂದ ಎಲ್ಲಾ ಮೂವಿ ಅಭಿಮಾನಿಗಳು ಖುಷ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ