ಬಾಲಿವುಡ್ ಸಿನಿಮಾ ನಿರ್ಮಾಪಕನ ವಿರುದ್ಧ ಕೇಸ್ ಹಾಕಿದ ನಟಿ
ಬಾಲಿವುಡ್ ಸಿನಿಮಾ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಕಿರುಕುಳ ಆರೋಪ ಹೊರಿಸಿರುವ ನಟಿ ಪಾಯಲ್ ಘೋಷ್ ಚಿತ್ರ ನಿರ್ಮಾಪಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
'ಪಟೇಲ್ ಕಿ ಪಂಜಾಬಿ ಶಾದಿ' ನಟಿ ಪಾಯಲ್ ಘೋಷ್ ಅವರು ಅನುರಾಗ್ ಕಶ್ಯಪ್ ವಿರುದ್ಧ # ಮೀಟೂ ಆರೋಪ ಮಾಡಿದ್ದಾರೆ.