ಡಾಲಿ ಧನಂಜಯ್ ಮದುವೆಯಾಗಲಿರುವ ಹುಡುಗಿಗೆ ಈ ಕ್ವಾಲಿಟಿ ಬೇಕೇ ಬೇಕಂತೆ
ಇದೀಗ ಮತ್ತೆ ಮದುವೆ ಬಗ್ಗೆ ಮಾತನಾಡಿದ್ದಾರೆ. ತಾನು ಮದುವೆಯಾಗಲಿರುವ ಹುಡುಗಿಗೆ ಯಾವ ಕ್ವಾಲಿಟಿ ಬೇಕು ಎಂದು ಧನಂಜಯ್ ಹೇಳಿಕೊಂಡಿದ್ದಾರೆ.
ತಾನು ಮದುವೆಯಾಗಲಿರುವ ಹುಡುಗಿಯನ್ನು ನೋಡಿದರೆ ನನಗೆ ಖುಷಿಯಾಗಬೇಕು. ಲವಲವಿಕೆ ಅವಳಲ್ಲಿರಬೇಕು ಎಂದು ಧನಂಜಯ್ ಹೇಳಿದ್ದಾರೆ.