ಡ್ರಗ್ಸ್ ಕೇಸ್ : ನಟಿ ಸಂಜನಾ ಎಸೆದ ಹೊಸ ಬಾಂಬ್

ಶುಕ್ರವಾರ, 4 ಸೆಪ್ಟಂಬರ್ 2020 (20:14 IST)
ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿರುವ ಡ್ರಗ್ಸ್ ಮಾಫಿಯಾ ಬಗೆದಷ್ಟೂ ಆಳಕ್ಕೆ ತೆರೆದುಕೊಳ್ಳುತ್ತಿದೆ.

ಈ ನಡುವೆ ನಟಿ ಸಂಜನಾ ಗಲ್ರಾನಿ ಹೊಸ ಬಾಂಬ್ ಸಿಡಿಸಿದ್ಧಾರೆ. ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿರುವ ರಾಹುಲ್ ಬಹಳಷ್ಟು ದೊಡ್ಡ ಸ್ಟಾರ್ ಗಳಿಗೂ ಗೊತ್ತಿದ್ದವನೇ ಆಗಿದ್ದಾನೆ ಎಂದಿದ್ದಾರೆ.

ರಿಯಲ್ ಎಸ್ಟೇಟ್ ಮಾಡುತ್ತಿರುವ ರಾಹುಲ್ ನನಗೆ ಚೆನ್ನಾಗಿ ಪರಿಚಯದವನು. ಸಾಕಷ್ಟು ಸಿನಿಮಾ ನಟರಿಗೂ ರಾಹುಲ್ ಪರಿಚಿತನಾಗಿದ್ದಾನೆ ಎಂದಿದ್ದಾರೆ.

ಡ್ರಗ್ಸ್ ಪಾರ್ಟಿಗಳಿಗೆ ತಾವು ಹೋಗಿಲ್ಲ ಎಂದು ನಟಿ ಸಂಜನಾ ಹೇಳಿಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ