ದುನಿಯಾ ವಿಜಯ್ ಹೊಸ ಹೀರೋಯಿನ್ ಈ ಖ್ಯಾತ ಸೀರಿಯಲ್ ನಟಿ

ಶುಕ್ರವಾರ, 13 ನವೆಂಬರ್ 2020 (10:03 IST)
ಬೆಂಗಳೂರು: ಸಲಗ ಬಳಿಕ ದುನಿಯಾ ವಿಜಯ್ ಹೊಸ ಸಿನಿಮಾವೊಂದನ್ನು ನಿರ್ದೇಶಿಸಲಿರುವ ಸುದ್ದಿಯನ್ನು ಎಲ್ಲರೂ ಓದಿರುತ್ತೀರಿ.


ಈ ಸಿನಿಮಾಗೆ ಡಾ.ರಾಜಕುಮಾರ್ ಕುಟುಂಬದ ಕುಡಿ ಲಕ್ಕಿ ಗೋಪಾಲನಾಯಕ್ ನಾಯಕ ಎನ್ನುವುದೂ ಕನ್ ಫರ್ಮ್ ಆಗಿದೆ. ಇದೀಗ ಸಿನಿಮಾ ಹೀರೋಯಿನ್ ಯಾರು ಎನ್ನುವ ಪ್ರಶ್ನೆಗೆ ವಿಜಿ ಉತ್ತರ ನೀಡಿದ್ದಾರೆ. ಈ ಸಿನಿಮಾಗೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಪಾರು’ ಧಾರವಾಹಿ ಖ್ಯಾತಿಯ ನಾಯಕ ನಟಿ ಮೋಕ್ಷಿತಾ ನಾಯಕಿಯಾಗಲಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಪಾರು ಹಿರಿತೆರೆಗೆ ಎಂಟ್ರಿಕೊಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ