ದಕ್ಷಿಣದ ನಟರ ಪೈಕಿ ದುಬಾರಿ ಮನೆ ಯಾರದ್ದು ಗೊತ್ತಾ?!

ಗುರುವಾರ, 25 ಮೇ 2023 (08:40 IST)
Photo Courtesy: Twitter
ಚೆನ್ನೈ: ದಕ್ಷಿಣ ಭಾರತೀಯ ನಟರು ಇಂದು ಬಾಲಿವುಡ್ ನಟರಿಗೆ ಕಮ್ಮಿಯೇನಲ್ಲ ಎನ್ನುವ ರೀತಿ ಸಂಭಾವನೆ ಪಡೆಯುತ್ತಿದ್ದಾರೆ.
 

ದಕ್ಷಿಣ ಭಾರತದ ನಟರ ಪೈಕಿ ದುಬಾರಿ ಬಂಗಲೆ ಹೊಂದಿರುವ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ ಧನುಷ್ ರದ್ದು. ಧನುಷ್ ಮನೆ ಸುಮಾರು 150 ಕೋಟಿ ಬೆಲೆ ಬಾಳುವಂತದ್ದು ಎನ್ನಲಾಗಿದೆ. ಎರಡನೇ ಸ್ಥಾನ 100 ಕೋಟಿ ಬಂಗಲೆ ಹೊಂದಿರುವ ಅಲ್ಲು ಅರ್ಜುನ್ ಅವರದ್ದು.

ಮೂರನೇ ಸ್ಥಾನದಲ್ಲಿ 60 ಕೋಟಿ ಮನೆಯಿರುವ ಪ್ರಭಾಸ್, ನಾಲ್ಕನೇ ಸ್ಥಾನದಲ್ಲಿ 42 ಕೋಟಿ ಮನೆಯಿರುವ ನಾಗಾರ್ಜುನ ಇದ್ದಾರೆ. ಈ ಪಟ್ಟಿಯಲ್ಲಿ ಟಾಪ್ 10 ರೊಳಗೆ ಯಾವುದೇ ಸ್ಯಾಂಡಲ್ ವುಡ್ ನಟರಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ