ಖ್ಯಾತ ನಟಿಗೆ ಕಿರುಕುಳ ಆರೋಪ: ನಿರ್ಮಾಪಕ ಸನಲ್ ಕುಮಾರ್ ವಿರುದ್ಧ ಬಿತ್ತು ಎಫ್‌ಐಆರ್
2022ರ ಮೇ 5ರಂದು ಮಲಯಾಳ ನಟಿ ಮಂಜು ವಾರಿಯರ್ ಅವರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಶಶಿಧರನ್ ಅವರನ್ನು ಪೊಲೀಸರು ಬಂಧಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರ ಮಾಡುವ ಮೂಲಕ ತಮ್ಮ ಘನತೆಗೆ ಧಕ್ಕೆ ತಂದಿದ್ದಾರೆ ಹಾಗೂ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಶಶಿಧರನ್ ವಿರುದ್ಧ ಮಂಜು ವಾರಿಯರ್ ದೂರು ನೀಡಿದ್ದರು.