ರಶ್ಮಿಕಾ ಮಂದಣ್ಣಗೆ ಫ್ಯಾನ್ಸ್ ಹೇಗೆ ಹೊಗಳಿದರು ಗೊತ್ತಾ?

ಶನಿವಾರ, 25 ನವೆಂಬರ್ 2023 (12:43 IST)
ತೆಲಗು ಸಿನೆಮಾವೊಂದರಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಆ ಸಿನಿಮಾದ ಮೊದಲ ಮೋಷನ್ ಲುಕ್ ಬಿಡುಗಡೆಯಾಗಿದೆ. ಈ ಕಿರು ವಿಡಿಯೋದಲ್ಲಿ ನಟನೊಬ್ಬ ರಶ್ಮಿಕಾ ಸೊಂಟವನ್ನೇ ನೋಡುತ್ತಾ ಹಿಂಬಾಲಿಸುವ ಹಾಟ್ ದೃಶ್ಯವಿದೆ.
 
ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ನಿಮ್ಮ ಸೊಂಟ ಸೂಪರ್ ಬಿಡಿ ಮ್ಯಾಡಂ ಎನ್ನುತ್ತಿದ್ದಾರೆ. ಅಂತೂ ರಶ್ಮಿಕಾ ಸೊಂಟ ನೋಡಿಯೇ ಅಭಿಮಾನಿಗಳು ಫಿದಾ ಆಗಿದ್ದಾರೆ.
 
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡಗೆ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದರು. ಈಗ ನಿತಿನ್ ಜತೆ ಭೀಷ್ಮ ಎನ್ನುವ ಸಿನಿಮಾ ಮಾಡುತ್ತಿರುವ ರಶ್ಮಿಕಾ ಸೊಂಟ ದರ್ಶನ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ