ದೊಡ್ಡ ಸಿನಿಮಾಗೆ ಸಹಿ ಮಾಡಿದ್ದೀನಿ ಎಂದ ಒಳ್ಳೆ ಹುಡುಗ ಪ್ರಥಮ್ ಗೆ ಅಭಿಮಾನಿಗಳ ಬುದ್ಧಿಮಾತು!
ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಸಹಿ ಮಾಡುವುದು ಮುಖ್ಯವಲ್ಲ. ಚಿತ್ರ ಪೂರ್ತಿಯಾಗಲಿ. ಆಮೇಲೆ ಹೇಳಿ ಎಂದು ಕೆಲವರು ಕಾಲೆಳೆದರೆ ಇನ್ನು ಕೆಲವರು ನಿಮ್ಮ ಅಭಿನಯ ಇನ್ನೂ ಸುಧಾರಿಸಬೇಕಾದುದು ತುಂಬಾ ಇದೆ ಎಂದು ಬುದ್ಧಿಮಾತು ಹೇಳಿದ್ದಾರೆ. ಒಳ್ಳೆ ಹುಡುಗ ಇವರ ಮಾತೆಲ್ಲಾ ಕೇಳ್ತಾನಾ ಕಾದು ನೋಡಬೇಕು.