ಸ್ಯಾಂಡಲ್ ವುಡ್ ನಟ ಶಿವರಂಜನ್ ಬೊಳ್ಳಣ್ಣವರ್ ಮೇಲೆ ಗುಂಡಿನ ದಾಳಿ
ಅದೃಷ್ಟವಶಾತ್ ಶಿವರಂಜನ್ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಾವಿಯ ಬೈಲಹೊಂಗಲದ ಹನುಮಂತ ದೇವಾಲಯದ ಬಳಿಯಿರುವ ಮನೆ ಮುಂದೆ ಅಪರಿಚಿತ ಮೂರು ಸುತ್ತಿನ ಗುಂಡು ಹಾರಿಸಿದ್ದಾನೆ.
ಆದರೆ ಮಿಸ್ ಫೈಯರ್ ಆಗಿದ್ದರಿಂದ ಶಿವರಂಜನ್ ಬದುಕುಳಿದಿದ್ದಾರೆ. ಸ್ಥಳಕ್ಕೆ ಭೇಟಿ ನಿಡಿದ ಪೊಲೀಸರು ಇದೀಗ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.