ಜೀ ಕನ್ನಡ ರಿಯಾಲಿಟಿ ಶೋ ಸೆಟ್ಟಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

ಮಂಗಳವಾರ, 17 ಸೆಪ್ಟಂಬರ್ 2019 (09:25 IST)
ಬೆಂಗಳೂರು: ಗೀತಾ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಈಗ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.


ಸೆಪ್ಟೆಂಬರ್ 27 ಕ್ಕೆ ಗೀತಾ ಸಿನಿಮಾ ಬಿಡುಗಡೆಯಾಗಲಿದ್ದು, ಈಗಾಗಲೇ ಹಾಡುಗಳು, ಟ್ರೈಲರ್ ಮೂಲಕ ಸುದ್ದಿಯಾಗಿದೆ. ಈ ಸಿನಿಮಾ ಪ್ರಚಾರದ ಕೆಲಸಗಳನ್ನು ಗಣೇಶ್ ಶುರು ಮಾಡಿಕೊಂಡಿದ್ದಾರೆ.

ಜೀ ಕನ್ನಡದ ಕಾಮಿಡಿ ಕಿಲಾಡಿಗಳು ವೇದಿಕೆ ಬಂದಿರುವ ಗಣೇಶ್  ತಮ್ಮ ಚಿತ್ರದ ಪ್ರಮೋಷನ್ ಕೆಲಸದ ಜತೆಗೆ ಕಾಮಿಡಿ ಕಲಾವಿದರ ಅಭಿನಯವನ್ನೂ ಎಂಜಾಯ್ ಮಾಡಿದ್ದಾರೆ. ಈ ಸಂಚಿಕೆ ಇದೇ ವಾರ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ