ಮದುವೆ ಆಗ್ತಾರಾ ಹಂಸಿಕಾ ಮೊಟ್ವಾನಿ? ನಟಿ ಹೇಳಿದ್ದೇನು ಗೊತ್ತಾ?
‘ಹೌದಾ?! ಯಾರವನು ನಂಗೂ ಸ್ವಲ್ಪ ಹೇಳಿ’ ಎಂದು ಸ್ಮೈಲಿ ಇಮೋಜಿ ಪ್ರಕಟಿಸಿರುವ ಹಂಸಿಕಾ ಮದುವೆ ಸುದ್ದಿಗಳೆಲ್ಲಾ ಸುಳ್ಳು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಸದ್ಯಕ್ಕೆ ಹಂಸಿಕಾ ‘ಮಹಾ’ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇದು ಅವರ 50 ನೇ ಸಿನಿಮಾಗಿರಲಿದೆ.