ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ-ಭುವನ್
ಅಪ್ಪಟ ಕೊಡವ ಶೈಲಿಯ ಮದುವೆ ಇದಾಗಿದ್ದು ನಿನ್ನೆಯೇ ಮದರಂಗಿ ಶಾಸ್ತ್ರ ನೆರವೇರಿದೆ. ಇಂದು ಕೊಡವ ಶೈಲಿಯಲ್ಲಿ ಹಲವು ಶಾಸ್ತ್ರಗಳಿರಲಿದ್ದು, ನಾಳೆಯೂ ಮದುವೆ ಕಾರ್ಯಕ್ರಮವಿರಲಿದೆ.
ಕೊಡಗಿನಲ್ಲೇ ಮದುವೆ ನಡೆಯುತ್ತಿರುವುದರಿಂದ ಸೆಲೆಬ್ರಿಟಿಗಳೂ ಇಲ್ಲಿಗೆ ಆಗಮಿಸುವ ನಿರೀಕ್ಷೆಯಿದೆ. 12 ವರ್ಷಗಳ ಕಾಲ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಇಬ್ಬರೂ ಮದುವೆಯಾಗುತ್ತಿದ್ದಾರೆ.