ಮಗು ಬಗ್ಗೆ ಮೊದಲ ಸಲ ಬಾಯಿಬಿಟ್ಟ ಹಾಟ್ ನಟಿ ಬಿಪಾಶಾ ಬಸು
ಬಾಲಿವುಡ್ ಮನರಂಜನಾ ಉದ್ಯಮದ ಅತ್ಯಂತ ಹಾಟೆಸ್ಟ್ ಮತ್ತು ಅತ್ಯುತ್ತಮ ಜೋಡಿಗಳಲ್ಲಿ ಕರಣ್ ಸಿಂಗ್ ಗ್ರೋವರ್ ಮತ್ತು ಬಿಪಾಶಾ ಬಸು ಜೋಡಿಯೂ ಒಂದು.
ನಟಿ ಬಿಪಾಶಾ ಬಸು ದತ್ತು ಸ್ವೀಕಾರದ ಬಗ್ಗೆ ಸುಳಿವು ನೀಡಿದ್ದಾರೆ.
ಈ ದೇಶದಲ್ಲಿ ಅನೇಕ ಮಕ್ಕಳಿದ್ದಾರೆ, ನಾವು ಅವರನ್ನೂ ನೋಡಿಕೊಳ್ಳಬಹುದು. ನಾವು ಅದೃಷ್ಟವಂತರು, ಆದರೆ ಮೂಲಭೂತ ಸೌಲಭ್ಯಗಳನ್ನು ಸಹ ಪಡೆಯದ ಅನೇಕ ಮಕ್ಕಳು ಇದ್ದಾರೆ. ಆ ಮಕ್ಕಳನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯೂ ಹೌದು. ಆದ್ದರಿಂದ ಭವಿಷ್ಯದಲ್ಲಿ ಏನಾಗುತ್ತದೆ ಎಂದು ನೋಡೋಣ ಎಂದು ಬಿಪಾಶಾ ಬಸು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.