ಮೆಗಾಸ್ಟಾರ್ ಚಿರಂಜೀವಿ ಬರ್ತ್ ಡೇ ಪೋಸ್ಟರ್ ಬಿಡುಗಡೆ ಮಾಡಲಿರುವ ಗೋಲ್ಡನ್ ಸ್ಟಾರ್ ಗಣೇಶ್

ಬುಧವಾರ, 19 ಆಗಸ್ಟ್ 2020 (11:43 IST)
ಬೆಂಗಳೂರು: ಆಗಸ್ಟ್ 22 ರಂದು ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಬರ್ತ್ ಡೇ ಇದೆ. ಇದನ್ನು ಅವರ ಅಭಿಮಾನಿಗಳು ಆನ್ ಲೈನ್ ಮೂಲಕ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದಾರೆ.

 
ಎಲ್ಲಾ ಭಾಷೆಗಳಲ್ಲಿ ಮೆಗಾಸ್ಟಾರ್ ಅವರ ಬರ್ತ್ ಡೇ ಸಿಡಿಪಿ ಬಿಡುಗಡೆಯಾಗಲಿದೆ. ತಮ್ಮ ಮೆಚ್ಚಿನ ಸ್ಟಾರ್ ನ ಹುಟ್ಟುಹಬ್ಬ ಪ್ರಯುಕ್ತ ಮೆಗಾಸ್ಟಾರ್ ಅಭಿಮಾನಿಗಳು ತಯಾರಿಸಿದ ವಿಶೇಷ ಸಿಡಿಪಿಯನ್ನು ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಲಿದ್ದಾರೆ. ಆಗಸ್ಟ್ 21 ರಂದು ಸಂಜೆ ಗೋಲ್ಡನ್ ಗಣಿ ವಿಶೇಷ ಸಿಡಿಪಿ ಲಾಂಚ್ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ