ಚಿಕಿನಿ ತೊಟ್ಟು ತಮ್ಮ ದೇಹದ ಅಂಕುಡೊಂದು ಪ್ರದರ್ಶಿಸಿ ಅಭಿಮಾನಿಗಳ ಕಣ್ಣು ತಂಪು ಮಾಡಿದ್ದಾರೆ ಹಂಸಾ ನಂದಿನಿ. ಅವರ ಟ್ವೀಟ್ ಹೀಗಿದೆ, Birthday at the beach! Overwhelmed with all the wishes from u guys.Blessed to have ur love and appreciation. Thank u all#swanstories.’ ಎಂದಿದ್ದಾರೆ.
ಇಷ್ಟಕ್ಕೂ ಈ ಹಂಸಾ ನಂದಿನಿ ಅಭಿನಯಿಸಿದ್ದು ತೆಲುಗಿನ ಶ್ರೀರಸ್ತು ಶುಭಮಸ್ತು ಅನ್ನೋ ಚಿತ್ರದಲ್ಲಿ. ಅದಾದ ಬಳಿಕ ಕೈಯಲ್ಲಿ ಒಂದೇ ಚಿತ್ರವಿಲ್ಲದೆ, ಅವಕಾಶಕ್ಕಾಗಿ ಓಡಾಡುತ್ತಿದ್ದಾರೆ. ಬೀಚು ಅಲ್ಲಿಇಲ್ಲಿ ಸುತ್ತುತ್ತಾ ಫೋಟೋಶೂಟ್ ಮಾಡಿಕೊಂಡು ಹಾಟ್ ಫೋಟೋಗಳನ್ನು ರಿಲೀಸ್ ಮಾಡಿ ನಿರ್ಮಾಪಕ ನಿರ್ದೇಶಕರ ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದಾಳೆ ಈ ಬೆಡಗಿ.