ನಾಗಿನ್ ನಟಿಯ ಹಾಟ್ ಫೋಟೋ ವೈರಲ್

ಗುರುವಾರ, 24 ಸೆಪ್ಟಂಬರ್ 2020 (15:13 IST)
ಕಿರುತೆರೆ ನಟಿಯೊಬ್ಬರ ಹಾಟ್ ಫೋಟೋ ವೈರಲ್ ಆಗಿದೆ.

ನಟಿ ಹಿನಾ ಖಾನ್ ತನ್ನ ಅಭಿಮಾನಿಗಳಿಗೆ ಫೋಟೊ ಶೇರ್ ಮಾಡಿಕೊಳ್ಳುವ ಮೂಲಕ ಶಾಕ್ ನೀಡಿದ್ದಾಳೆ.
ಹಳದಿ ಉಡುಪಿನಲ್ಲಿ ದಿಗ್ಭ್ರಮೆಗೊಳಿಸುವ ಪೋಸ್ ನೀಡಿರುವ ಹಿನಾ ಖಾನ್ ಫೋಟೊಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿ ಫೋಟೊ ಹಂಚಿಕೊಂಡಾಗಲೆಲ್ಲಾ ಹಿನಾ ಖಾನ್ ತನ್ನ ಅನುಯಾಯಿಗಳನ್ನು ಮೆಚ್ಚಿಸಲು ಎಂದಿಗೂ ವಿಫಲವಾಗುವುದಿಲ್ಲ.  

ಹಿನಾ ಖಾನ್ ಸ್ವಲ್ಪ ಸಮಯದ ಹಿಂದೆ ನಾಗಿನ್ 5 ಎಂಬ ಅಲೌಕಿಕ ಧಾರವಾಹಿಯಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ