ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನದಂದು ‘ನಿಶಬ್ದಂ’ ಬಗ್ಗೆ ಸಂದೇಶ ನೀಡಿದ ಅನುಷ್ಕಾ
‘ನಿಶಬ್ದಂ’ ಚಿತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿ ಕಿವಿ ಕೇಳದ, ಮಾತುಬಾರದ ಪಾತ್ರದಲ್ಲಿ ನಟಿಸಿದ್ದಾರೆ. ಆದಕಾರಣ ಅಂತರರಾಷ್ಟ್ರೀಯ ಸಂಕೇತ ಭಾಷೆಗಳ ದಿನದಂದು “ಧ್ವನಿಯನ್ನು ವಿರಾಮಗೊಳಿಸಿ ಮತ್ತು ಮೌನವನ್ನು ಪ್ರಶಂಸಿಸಿ” ಎಂದು ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.