ಸಿನಿಮಾ ನಟಿ ಸಂಜನಾ ಗಲ್ರಾನಿ ಸೆಲ್ಫಿ ವಿಡಿಯೋ ಮಾಡಿದ್ದಕ್ಕೆ ದಂಡ ಕಟ್ಟಿ, ಕ್ಷಮೆ ಕೇಳಿದ್ದಾರೆ.
ಆಡಿ ಕಾರ್ ನಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿಯೇ ಸೆಲ್ಫಿ ವಿಡಿಯೋ ಮಾಡಿದ್ದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಶೇರ್ ಮಾಡಿದ್ರು.
ಸಂಚಾರಿ ಪೊಲೀಸರು ನೋಟಿಸ್ ನೀಡಿದ್ದ ಹಿನ್ನಲೆಯಲ್ಲಿ 2 ಸಾವಿರ ದಂಡ ಕಟ್ಟಿ, ಕ್ಷಮೆ ಕೇಳಿದ್ದಾರೆ ನಟಿ ಸಂಜನಾ.
ಕ್ವಿನ್ಸ್ ರೋಡ್ ನಲ್ಲಿರೋ ಟ್ರಾಫಿಕ್ ವಿಭಾಗದ ಮುಖ್ಯ ಕಚೇರಿಗೆ ಭೇಟಿ ನೀಡಿ ನಟಿ ದಂಡ ಕಟ್ಟಿದ್ದಾರೆ ನಟಿ ಸಂಜನಾ ಗಲ್ರಾನಿ.