ಮಾಸ್ಟರ್ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು ಡೌಟ್ ?
ಆದರೆ ಇದೀಗ ಕೇಂದ್ರ ಸರ್ಕಾರ 100% ಸೀಟುಗಳನ್ನು ರದ್ದುಪಡಿಸಿದೆ. ಮತ್ತು ಹಾಗೇ ಚಿತ್ರಮಂದಿರದಲ್ಲಿ ಯಾವುದೇ ಗದ್ದಲ, ಗಲಾಟೆ ನಡೆಯದಂತೆ ಶಾಂತವಾಗಿರಬೇಕೆಂದು ಹೈಕೋರ್ಟ್ ಸೂಚಿಸಿದೆ, ಹಾಗಾಗಿ ಈ ಎಲ್ಲಾ ಸಮಸ್ಯೆಗಳ ನಡುವೆ ಮಾಸ್ಟರ್ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು ಡೌಟ್ ಎನ್ನಲಾಗಿದೆ.