ತನ್ನ ಸಿನಿಮಾ ಕೋಟಿ ಕೋಟಿ ಬಾಚಿಕೊಂಡರು ಸರಳತೆಯಲ್ಲಿ ಒಂಚೂರು ಬದಲಾಗದ ರಾಜ್ ಬಿ ಶೆಟ್ಟಿ, ಈ ಫೋಟೇನೇ ಸಾಕ್ಷಿ
JP ತೂಮಿನಾಡು ಬರೆದು ನಿರ್ದೇಶಿಸಿದ ಮತ್ತು ನಟಿಸಿದ ಕನ್ನಡದ ಹಾರರ್-ಹಾಸ್ಯ ಚಿತ್ರ 'ಸು ಫ್ರಮ್ ಸೋ' ಈ ವರ್ಷದ ಅತಿದೊಡ್ಡ ಅಚ್ಚರಿಯ ಹಿಟ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
₹5.50 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ₹75ಕೋಟಿ ಬಾಚಿಕೊಂಡು ₹100 ಕೋಟಿಯತ್ತ ದಾಪುಗಾಲು ಹಾಕುತ್ತಿರುವ ಸಿನಿಮಾಗೆ ಮಲಯಾಳಂ ಹಾಗೂ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದಾರೆ.