ಈ ವಿಷಯದಲ್ಲಿ ನಟ ಪ್ರಭಾಸ್ ರನ್ನೇ ಹಿಂಬಾಲಿಸಿದ ಅವರ ಅಭಿಮಾನಿಗಳು
ಹೌದು. ಪ್ರಭಾಸ್ ಕನ್ನಡದ ಅಭಿಮಾನಿಗಳು ಗ್ರೀನ್ ಇಂಡಿಯಾ ಚಾಲೆಂಜ್ ನ ಅಂಗವಾಗಿ ಮಿನಿ ಫಾರೆಸ್ಟ್ ನ್ನು ರಚಿಸಲು ಆಸ್ಪತ್ರೆಯೊಂದಿಗೆ ಕೈಜೋಡಿಸಿದ್ದಾರೆ. ಮತ್ತು ಈ ಫಾರೆಸ್ಟ್ ನ್ನು ಪ್ರಭಾಸ್ ಮತ್ತು ಕೃಷಣರಾಜರಿಗೆ ಸಮರ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಭಾಸ್ ಅಭಿಮಾನಿಗಳ ಈ ಮಹಾನ್ ಕಾರ್ಯವನ್ನು ಫೋಟೊ ಸಹಿತವಾಗಿ ಸಂಸದ ಸಂತೋಷ್ ಕುಮಾರ್ ಟ್ವೀಟರ್ ನಲ್ಲಿ ಹಂಚಿಕೊಂಡು ಅಭಿನಂದನೆ ತಿಳಿಸಿದ್ದಾರೆ.