ತೋತಾಪುರಿ 2 ಬಗ್ಗೆ ಅಪ್ ಡೇಟ್ ಕೊಟ್ಟ ನವರಸನಾಯಕ ಜಗ್ಗೇಶ್

ಸೋಮವಾರ, 12 ಜುಲೈ 2021 (11:33 IST)
ಬೆಂಗಳೂರು: ನವರಸನಾಯಕ ಜಗ್ಗೇಶ್-ವಿಜಯ್ ಪ್ರಸಾದ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ತೋತಾಪುರಿ ಸಿನಿಮಾದ ಎರಡನೇ ಭಾಗದ ಬಗ್ಗೆ ಅಪ್ ಡೇಟ್ ಬಂದಿದೆ.


ಜಗ್ಗೇಶ್ ಜೊತೆಗೆ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಏಕಕಾಲಕ್ಕೆ ಎರಡು ಭಾಗಗಳಾಗಿ ಚಿತ್ರೀಕರಣವಾಗಿದೆ.

ಇದೀಗ ಎರಡನೇ ಭಾಗದ ಡಬ್ಬಿಂಗ್ ಕೆಲಸ ಇಂದಿನಿಂದ ಶುರುವಾಗಲಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ. ಡಬ್ಬಿಂಗ್ ಮುಗಿಸಿಕೊಂಡು ಅತೀ ಶೀಘ್ರದಲ್ಲೇ ನಗುವಿನ ರಸದೌತಣ ನೀಡಲು ನಿಮ್ಮ ಮುಂದೆ ಬರಲಿದ್ದೇವೆ ಎಂದು ಜಗ್ಗೇಶ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ