ಎಲ್ಲಿದ್ದರೂ ಕನ್ನಡ ನಾಡಿನ ಸಂಜಾತ: ರಜನೀಕಾಂತ್ ಗೆ ಜಗ್ಗೇಶ್ ಶುಭಾಶಯ

ಶನಿವಾರ, 12 ಡಿಸೆಂಬರ್ 2020 (11:36 IST)
ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ಹುಟ್ಟುಹಬ್ಬಕ್ಕೆ ನವರಸನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ.


‘ಯಾವ ನಾಡಿನಲ್ಲಿ ಧ್ವಜ ಹಾರಿಸಿ ಗೆದ್ದರೂ ನಮ್ಮ ಕನ್ನಡ ನಾಡಿನ ಸಂಜಾತನಲ್ಲವೆ. 1987 ರಿಂದ ಇವರ ಸಾಂಗತ್ಯ ಆತ್ಮೀಯತೆ ಪಡೆದ ಹೆಮ್ಮೆಯಿದೆ. ಆತ್ಮೀಯ ಹೃದಯಕ್ಕೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಜಗ್ಗೇಶ್ ಶುಭ ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ