ಜೈಲರ್ ಸಿನಿಮಾ ಒಟಿಟಿ, ಟಿವಿ ಹಕ್ಕು ಯಾರಿಗೆ ಇಲ್ಲಿದೆ ಡೀಟೈಲ್ಸ್

ಶುಕ್ರವಾರ, 18 ಆಗಸ್ಟ್ 2023 (08:30 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿರುವ ಬಹುತಾರಾಗಣದ ಜೈಲರ್ ಸಿನಿಮಾ ಥಿಯೇಟರ್ ನಲ್ಲಿ ಈಗಾಗಲೇ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಜೈಲರ್ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಿ ಈಗಾಗಲೇ 400 ಕೋಟಿ ರೂ. ಗಳಿಕೆ ದಾಟಿ ಮುನ್ನುಗ್ಗುತ್ತಿದೆ. ಈ ಸಿನಿಮಾದ ಈಗ ಒಟಿಟಿ, ಸ್ಯಾಟ್ ಲೈಟ್ ಹಕ್ಕು ಯಾರದ್ದು ಗೊತ್ತಾ?

ಜೈಲರ್ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸಲು ಬಯಸುವ ಪ್ರೇಕ್ಷಕರು ಈ ಸಿನಿಮಾವನ್ನು ನೆಟ್ ಫ್ಲಿಕ್ಸ್ ಮತ್ತು ಸನ್ ನೆಕ್ಸ್ಟ್ ಆಪ್ ನಲ್ಲಿ ವೀಕ್ಷಿಸಬಹುದು. ಸದ್ಯಕ್ಕೆ ಪ್ರಸಾರ ದಿನಾಂಕ ಬಯಲಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ