ರಾಜಮೌಳಿ RRR ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ ಫೋಟೊ ಲುಕ್ ಪೋಸ್ಟರ್ ಗೆ ಸಿಕ್ಕ ಕಾಮೆಂಟ್ ಎಷ್ಟು ಗೊತ್ತಾ?

ಸೋಮವಾರ, 9 ನವೆಂಬರ್ 2020 (14:09 IST)
ಹೈದರಾಬಾದ್ : ನಿರ್ದೇಶಕ ರಾಜಮೌಳಿ ಟಾಲಿವುಡ್ ಗೆ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ. ಇದೀಗ ಅವರ RRR ಚಿತ್ರ ಕೂಡ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ.

ಈ ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ಅಭಿಮಾನಿಗಳಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಹಿಂದೆ ಈ ಚಿತ್ರದ ಜೂನಿಯರ್ ಎನ್ ಟಿಆರ್ ಪಾತ್ರದ ಟೀಸರ್ ರಿಲೀಸ್ ಆಗಿ 1 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿತ್ತು.

ಇದೀಗ ಇತ್ತೀಚೆಗೆ ಬಿಡುಗಡೆಯಾದ ಜೂನಿಯರ್ ಎನ್ ಟಿಆರ್ ಅವರ ಪೋಟೊ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಇದು 1 ಲಕ್ಷ ಕಾಮೆಂಟ್ ಪಡೆಯುವುದರ ಮೂಲಕ ದಾಖಲೆ ನಿರ್ಮಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ