ಈ ಚಿತ್ರದ ಹೆಸರು ನೋಗ್ರಾಜ್. ಅದಕ್ಕಿಟ್ಟಿರುವ ಕಿಕ್ಕರ್ ತಮ್ಮೆಲ್ಲರಿಗೂ ನಮಸ್ಕಾರ. ಚಿತ್ರದಲ್ಲಿ ರಾಜಕಾರಣಿಯಾಗಿ ನೋಗ್ರಾಜ್ ಕಾಣಿಸಲಿದ್ದಾರೆ. ಸಾದ್ ಖಾನ್ ಅನ್ನೋ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿವ ಸಿನಿಮಾ. ಗೋಧಿಬಣ್ಣ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಹೇಮಂತ್ ರಾವ್ ಸಹ ನಿರ್ಮಾಪಕರಲ್ಲಿ ಒಬ್ಬರು. ಟೈಟಲ್‌ನಲ್ಲೇ ಗಮನಸೆಳೆದಿರುವ ಸಿನಿಮಾ ಇದು.