ಕರೀನಾ ಹೆಸರಿನ ಟ್ಯಾಟೂ ಮಾಯ, ಮೂರನೇ ಮದುವೆಗೆ ರೆಡಿಯಾದ್ರಾ ಸೈಫ್
2007 ರಿಂದ ಡೇಟಿಂಗ್ ನಡೆಸಿದ್ದ ಈ ಜೋಡಿ 2012 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸ್ಟಾರ್ ಜೋಡಿಯು ತಮ್ಮ ಸಂಬಂಧ ಮತ್ತು ಕೌಟುಂಬಿಕ ಜೀವನಕ್ಕಾಗಿ ಯಾವಾಗಲೂ ಗಮನಸೆಳೆದಿದ್ದಾರೆ. ಸೈಫ್ ಅವರ ಹಚ್ಚೆ, ಕರೀನಾಗೆ ಅವರ ಸಮರ್ಪಣೆಯ ಗೋಚರ ಸಂಕೇತವಾಗಿತ್ತು. ಇದೀಗ ಸೈಫ್ ಕೈಯಿಂದ ಹಚ್ಚೆ ಮಾಯೆ ಆಗಿರುವ ಬಗ್ಗೆ ನೆಟಿಜನ್‌ಗಳಲ್ಲಿ ವ್ಯಾಪಕ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿವೆ.
ಈಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಸೈಫ್ ಕೈಯಲ್ಲಿ ಹಚ್ಚೆ ಮಾಯವಾಗಿರುವ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.