ಕೆಜಿಎಫ್ 2 ಫೋಟೋ ಲೀಕ್ ಮಾಡಿದಿರೋ ಜೋಕೆ!
ಹೀಗಾಗಿ ಕೆಜಿಎಫ್ ತಂಡ ಹೊಸ ಐಡಿಯಾ ಮಾಡಿದೆ. ಆಂಟಿ ಪೈರಸಿ ತಂಡದ ಮೂಲಕ ಫೋಟೋ ಲೀಕ್ ಮಾಡುವವರ ಮೇಲೆ ನಿಗಾ ಇಟ್ಟಿದ್ದು, ಆ ರೀತಿ ಫೋಟೋ ಲೀಕ್ ಮಾಡುವ ಸಾಮಾಜಿಕ ಜಾಲತಾಣ ಖಾತೆದಾರರ ಖಾತೆಯನ್ನು ರದ್ದು ಮಾಡಲು ಕ್ರಮ ಕೈಗೊಳ್ಳುತ್ತಿದೆಯಂತೆ. ಹೀಗಾಗಿ ಕೆಜಿಎಫ್ 2 ಎಕ್ಸ್ ಕ್ಲೂಸಿವ್ ಫೋಟೋ, ವಿಡಿಯೋ ಸಿಕ್ಕಿತೆಂದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವ ಮೊದಲು ಯೋಚಿಸುವುದು ಒಳ್ಳೆಯದು.