ಕೆಜಿಎಫ್ 2 ಸ್ಯಾಟ್ ಲೈಟ್ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ?!

ಶುಕ್ರವಾರ, 22 ಮೇ 2020 (09:18 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಇನ್ನೂ ಚಿತ್ರೀಕರಣ ಪೂರ್ತಿಗೊಳಿಸಿಲ್ಲ. ಆದರೆ ಅದಾಗಲೇ ಚಿತ್ರದ ಸ್ಯಾಟ್ ಲೈಟ್ ಹಕ್ಕು ಭಾರೀ ಮೊತ್ತಕ್ಕೆ ಬಿಕರಿಯಾಗಿದೆ ಎಂಬ ಸುದ್ದಿ ಬರುತ್ತಿದೆ.


ಇದು ಎಷ್ಟರ ಮಟ್ಟಿಗೆ ನಿಜ ಎಂದು ಗೊತ್ತಿಲ್ಲ. ಆದರೆ ಕೆಜಿಎಫ್ 2 ಸಿನಿಮಾ ಸ್ಯಾಟ್ ಲೈಟ್ ಹಕ್ಕು ಬರೋಬ್ಬರಿ 120 ಕೋಟಿ ರೂ. ಗೆ ಮಾರಾಟವಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಅಕ್ಟೋಬರ್ 23 ಕ್ಕೆ ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಚಿತ್ರತಂಡ ದಿನಾಂಕ ಘೋಷಿಸಿದೆ. ಆದರೆ ಶೇ. 20 ರಷ್ಟು ಚಿತ್ರೀಕರಣ ಬಾಕಿಯಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ಜಾರಿಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ