ಕೆಜಿಎಫ್ 2 ‘ಸುಲ್ತಾನ್’ ಹಾಡು ನಾಳೆ ಬಿಡುಗಡೆ

ಮಂಗಳವಾರ, 12 ಏಪ್ರಿಲ್ 2022 (17:35 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಒಂದು ದಿನ ಬಾಕಿಯಿರುವಾಗ ಚಿತ್ರತಂಡ ಮತ್ತೊಂದು ಹಾಡು ಬಿಡುಗಡೆ ಮಾಡಲು ಮುಂದಾಗಿದೆ.

ಈಗಾಗಲೇ ತೂಫಾನ್ ಎಂಬ ಪವರ್ ಫುಲ್ ಹಾಡು ಮತ್ತು ಅಮ್ಮನ ಕುರಿತಾದ ಭಾವುಕ ಹಾಡೊಂದು ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದಿತ್ತು.

ಇದೀಗ ಮೂರನೇ ಹಾಡು ‘ಸುಲ್ತಾನ್’ ಬಿಡುಗಡೆಯಾಗುತ್ತಿದೆ. ನಾಳೆ ಬೆಳಿಗ್ಗೆ 11.07 ಕ್ಕೆ ಹಾಡು ಬಿಡುಗಡೆಯಾಗಿದೆ. ಕೆಜಿಎಫ್ ಮೊದಲನೇ ಭಾಗದಲ್ಲೂ ಸುಲ್ತಾನ್ ಹಾಡಿತ್ತು. ಆ ಹಾಡು ಭಾರೀ ಹಿಟ್ ಆಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ